ಐಜ್ವಾಲ್: ಭಿಕ್ಷಾಟನೆ ನಿಷೇಧ ಮಸೂದೆಗೆ ‘ಮಿಜೋರಾಂ’ ವಿಧಾನಸಭೆಯಲ್ಲಿ ಅಂಗೀಕಾರ

ಮಿಜೋರಾಂ ವಿಧಾನಸಭೆ ಭಿಕ್ಷಾಟನೆ ನಿಷೇಧ ಮಸೂದೆ ಅಂಗೀಕರಿಸಿದೆ. ಭಿಕ್ಷುಕರಿಗೆ ದಂಡ-ಶಿಕ್ಷೆ ಜತೆಗೆ ಪುನರ್ವಸತಿ ಮತ್ತು ಜೀವನೋಪಾಯ ಒದಗಿಸಲು ಸರ್ಕಾರ ಬದ್ಧವಾಗಿದೆ.