ಅಖಂಡ ಭರತನಾಟ್ಯ ಪ್ರದರ್ಶನ: 1130ನೇ ವೈಯಕ್ತಿಕ ಪ್ರದರ್ಶನ ನಡೆಸಿದ ಡಾ. ಸ್ವಾತಿ ಭಾರದ್ವಾಜ್
ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದ ಡಾ. ಸ್ವಾತಿ ಭಾರದ್ವಾಜ್ ಅವರು ಶ್ರೀ ಕಾಳಿಕಾಂಬ ದೇವಾಲಯದಲ್ಲಿ 1130ನೇ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿದ್ದು, ಆಷಾಢ ಶುಕ್ರವಾರದ ಕಾರ್ಯಕ್ರಮದಲ್ಲಿ ಭಕ್ತಿಯೊಂದಿಗೆ ಕಲೆ ಸೇರಿದ ಅಪೂರ್ವ ಕ್ಷಣ ರೂಪಿಸಿಕೊಂಡಿತು.
Copy and paste this URL into your WordPress site to embed
Copy and paste this code into your site to embed