ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಆತಂಕಕಾರಿ ಏರಿಕೆ – ಪ್ರತಿ 11 ಜನರಲ್ಲಿ ಒಬ್ಬರಿಗೆ ರೋಗದ ಅಪಾಯ

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಏರಿಕೆ – ಪ್ರತಿ 11 ಜನರಲ್ಲಿ ಒಬ್ಬರಿಗೆ ರೋಗದ ಅಪಾಯ. 2024ರಲ್ಲಿ 15.6 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು, 2040ರ ವೇಳೆಗೆ 20 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ.