ಅಲ್ಬೇನಿಯಾದಲ್ಲಿ ವಿಶ್ವದ ಮೊದಲ ಎಐ ಸಚಿವೆ ‘ದಿಯೆಲ್ಲಾ’ ನೇಮಕ

ಅಲ್ಬೇನಿಯಾ ವಿಶ್ವದ ಮೊದಲ ಎಐ ಸಚಿವೆ ‘ದಿಯೆಲ್ಲಾ’ನ್ನು ನೇಮಿಸಿದೆ. ಡಿಜಿಟಲ್ ಪರಿವರ್ತನೆ ಮತ್ತು ತಂತ್ರಜ್ಞಾನ ನೀತಿಯಲ್ಲಿ ಎಐ ಪ್ರಮುಖ ಪಾತ್ರ ವಹಿಸುವ ಐತಿಹಾಸಿಕ ಹೆಜ್ಜೆ.