ಹೃದಯಾಘಾತದ ಮೊದಲ ಲಕ್ಷಣಗಳು ಹಾಗೂ ಅಗತ್ಯ ಆರೋಗ್ಯ ತಪಾಸಣೆಗಳು

ಹೃದಯಾಘಾತ ಮುನ್ನದ ಎಚ್ಚರಿಕೆಯಾಗಿ ಮಾಡಬೇಕಾದ 10 ಪ್ರಮುಖ ಆರೋಗ್ಯ ತಪಾಸಣೆಗಳ ಪಟ್ಟಿ – ಇಸಿಜಿ, ಲಿಪಿಡ್ ಪ್ರೊಫೈಲ್, ಟ್ರೆಡ್ ಮಿಲ್ ಟೆಸ್ಟ್ ಸೇರಿ ನಿಮ್ಮ ಹೃದಯದ ಆರೋಗ್ಯದ ತಪಾಸಣೆಗೆ ಸಂಪೂರ್ಣ ಮಾರ್ಗದರ್ಶನ.