ಅಲಹಾಬಾದ್:ಮತಾಂತರವಿಲ್ಲದೆ ನಡೆಯುವ ಅಂತರ್‌ಧರ್ಮೀಯ ವಿವಾಹ ಕಾನೂನುಬಾಹಿರ: ಅಲಹಾಬಾದ್ ಹೈಕೋರ್ಟ್ ತೀರ್ಪು

ಮತಾಂತರವಿಲ್ಲದೆ ನಡೆದ ಅಂತರ್‌ಧರ್ಮೀಯ ವಿವಾಹ ಕಾನೂನುಬಾಹಿರವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಆರ್ಯ ಸಮಾಜ ಸಂಸ್ಥೆಗಳ ವಿರುದ್ಧ ಡಿಸಿಪಿ ಮಟ್ಟದ ತನಿಖೆಗೆ ನಿರ್ದೇಶನ ನೀಡಲಾಗಿದೆ.