ಆಲೂರು: ರೈತರಿಗೆ ನ್ಯಾನೋ ಗೊಬ್ಬರ ಬಳಕೆಗೆ ಕೃಷಿ ಇಲಾಖೆ ಪ್ರೋತ್ಸಾಹ

ಆಲೂರಿನಲ್ಲಿ ರೈತರು ಯೂರಿಯ ಬದಲು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ದ್ರವರೂಪ ಗೊಬ್ಬರ ಬಳಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ಸಲಹೆ. ಕಾಳಸಂತೆಯಲ್ಲಿ ಯೂರಿಯಾ ಮಾರಾಟದ ವಿರುದ್ಧ ಎಚ್ಚರಿಕೆ.