ಆಲೂರು: ಪಕ್ಷಿ ಛಾಯಾಚಿತ್ರ ಪ್ರದರ್ಶನ: ಪ್ರಕೃತಿಯ ಸಂರಕ್ಷಣೆ ಬಗ್ಗೆಯು ಮನನ

ಆಲೂರಲ್ಲಿ ನಡೆದ ಪಕ್ಷಿ ಛಾಯಾಚಿತ್ರ ಪ್ರದರ್ಶನದಲ್ಲಿ ಶಾಸಕ ಸಿಮೆಂಟ್ ಮಂಜು, ಪರಿಸರವಾದಿಗಳು, ಅಧಿಕಾರಿಗಳು ಪಾಲ್ಗೊಂಡು ಪಕ್ಷಿಗಳ ಸಂರಕ್ಷಣೆ ಹಾಗೂ ಪರಿಸರದ ಸಂವರ್ಧನೆ ಕುರಿತಾಗಿ ಮಹತ್ವದ ಸಂದೇಶ ನೀಡಿದರು.