ಆಲೂರು: ದೇಹಶ್ರಮದ ಮೂಲಕ ಜೀವನ ಶೈಲಿಯಲ್ಲಿ ಬದಲಾವಣೆ – ತಹಸೀಲ್ದಾರ್ ಮಲ್ಲಿಕಾರ್ಜುನ
ಆಲೂರು ಪಟ್ಟಣದಲ್ಲಿ ವಾಕಥಾನ್–2025 ಕಾರ್ಯಕ್ರಮದ ಅಂಗವಾಗಿ ತಹಸೀಲ್ದಾರ್ ಮಲ್ಲಿಕಾರ್ಜುನ ಅವರು ದೇಹಶ್ರಮದಿಂದ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯಲು ಸಾಧ್ಯವೆಂದು ಹೇಳಿದರು. ಸಮುದಾಯ ಆರೋಗ್ಯ ಅರಿವು ಮೂಡಿಸುವ ಉದ್ದೇಶದಿಂದ ನಡೆದ ಈ ಕಾಲ್ನಡಿಗೆ ಜಾಥಾದಲ್ಲಿ, ಆಹಾರ, ನಿದ್ರೆ, ವ್ಯಾಯಾಮದ ಮಹತ್ವವನ್ನೂ ವಿವರಿಸಲಾಯಿತು.
Copy and paste this URL into your WordPress site to embed
Copy and paste this code into your site to embed