ಮನೋಮಾಪನ (Psychometrics)ಗಳನ್ನು ತಿಳಿಸುವ ಒಂದು ಪ್ರಯತ್ನ

ಮಾನವ ಮನಸ್ಸಿನ ಆರೋಗ್ಯಕ್ಕೆ ಅಗತ್ಯವಿರುವ ಪ್ರಮುಖ ಮನೋಮಾಪನಗಳಾದ ಒತ್ತಡ ನಿರ್ವಹಣೆ, ಹೊಂದಾಣಿಕೆ, ಸಮಯ ಪ್ರಜ್ಞೆ, ತರ್ಕ, ಚಿತ್ತ ಸಂಯಮ ಮತ್ತು ಸಹಿಷ್ಣುತೆಯ ಬಗ್ಗೆ ವಿವರವಾದ ಮಾಹಿತಿ.