ಅನಕೃ ಪ್ರತಿಷ್ಠಾನವು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸಾಧನೆಗಿರುವ ಲೇಖಕಿ ಎಲ್.ವಿ. ಶಾಂತಕುಮಾರಿ ಮತ್ತು ವಿದ್ವಾಂಸ ಆರ್. ಗಣೇಶ್ ಅವರನ್ನು 2024 ಮತ್ತು 2025ನೇ ಸಾಲಿನ ಅನಕೃ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ತಲಾ ₹50,000 ನಗದು ಮತ್ತು ಗೌರವ ಪತ್ರವನ್ನು ಒಳಗೊಂಡಿದೆ
Copy and paste this URL into your WordPress site to embed
Copy and paste this code into your site to embed