ಸರ್ಕಾರಿ ಹೆಲಿಕಾಪ್ಟರ್ ಮತ್ತು ವಿಮಾನ ಸೇವೆಗಾಗಿ ವಾರ್ಷಿಕ ಗುತ್ತಿಗೆ ನಿರ್ಧಾರ

ಕರ್ನಾಟಕ ಸರ್ಕಾರ ಸರ್ಕಾರದ ಹೆಲಿಕಾಪ್ಟರ್ ಮತ್ತು ವಿಮಾನ ಸೇವೆಗಾಗಿ ಗಂಟೆಗಳ ಆಧಾರದ ಬದಲಾಗಿ ವಾರ್ಷಿಕ ಗುತ್ತಿಗೆ ವ್ಯವಸ್ಥೆ ಅನುಷ್ಠಾನಕ್ಕೆ ತೀರ್ಮಾನಿಸಿದೆ; ಸಮಯಕ್ಕೆ ಸರಿಯಾಗಿ ಸೇವೆ ಲಭ್ಯವಿರುವಂತೆ ಟೆಂಡರ್ ಪ್ರಕ್ರಿಯೆ ಆರಂಭ.