ಸಾಲು ಸಾಲು ಬೆಲೆ ಏರಿಕೆ ನಡುವೆ ಮತ್ತೊಂದು ಶಾಕ್: ರಾಜ್ಯಾದ್ಯಂತ ಆಸ್ತಿ ಮಾರ್ಗಸೂಚಿ ದರ ಶೇ. 15 ರಷ್ಟು ಹೆಚ್ಚಳ ಸಾಧ್ಯತೆ.!

ಕಳೆದ ವರ್ಷ ಮುದ್ರಾಂಕ ಶುಲ್ಕ ಏರಿಸಿದ್ದ ಸರ್ಕಾರ ಈಗ ಮಾರುಕಟ್ಟೆ ದರ ಆಧರಿಸಿ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳಕ್ಕೆ ಮುಂದಾಗಿದೆ.