ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ಜೋಧ್‌ಪುರ ಮೂಲದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪುರಾತನ ರಥ ಆಗಮನ
ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ರಾಜಸ್ಥಾನದ ಜೋಧ್‌ಪುರದಿಂದ ಮೈಸೂರು, ಪಿರಿಯಪಟ್ಟಣ, ಬೆಟ್ಟದಪುರ ಮಾರ್ಗವಾಗಿ ಸುಮಾರು 600 ವರ್ಷಗಳ ಹಿಂದಿನ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪುರಾತನ ರಥ ಆಗಮಿಸಿದೆ. ಕೆ.ಆರ್.ಬಿ. ಸೀರವಿ ಸಮಾಜದ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
Copy and paste this URL into your WordPress site to embed
Copy and paste this code into your site to embed