ಏಷ್ಯಾದ ಅತಿ ಹಿರಿಯ ಆನೆ ವತ್ಸಲಾ ಇನ್ನಿಲ್ಲ – ಪನ್ನಾ ಹುಲಿ ಅಭಯಾರಣ್ಯದಲ್ಲಿ ಕೊನೆಯುಸಿರು

ಏಷ್ಯಾದ ಅತಿ ಹಿರಿಯ ಆನೆ ವತ್ಸಲಾ ಪನ್ನಾ ಹುಲಿ ಅಭಯಾರಣ್ಯದಲ್ಲಿ 100 ವರ್ಷಗಳ ದೀರ್ಘಾಯುಷಿಯ ನಂತರ ಮಂಗಳವಾರ ಸಾವನ್ನಪ್ಪಿದೆ. 1971ರಲ್ಲಿ ಕೇರಳದಿಂದ ತರಲಾದ ವತ್ಸಲಾ, ಪ್ರವಾಸಿಗರ ಆಕರ್ಷಣೆಯಾಗಿತ್ತು ಮತ್ತು ಆನೆಗಳ ಗುಂಪಿಗೆ ನಾಯಕಿಯಾಗಿದ್ದಳು.