ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ Astrosatಗೆ 10 ವರ್ಷ

ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ Astrosat 10 ವರ್ಷಗಳನ್ನು ಪೂರ್ಣಗೊಳಿಸಿದೆ. ಕೆಂಪು ದೈತ್ಯ ನಕ್ಷತ್ರಗಳು, ಕಪ್ಪುಕುಳಿಗಳು, ಕ್ಷೀರಪಥ ನಕ್ಷತ್ರಗಳು ಮತ್ತು ಕ್ಷ-ಕಿರಣಗಳ ಅಧ್ಯಯನದಲ್ಲಿ ಅಮೂಲ್ಯ ಮಾಹಿತಿ ನೀಡಿದ Astrosat, ವಿಶ್ವದ 57 ದೇಶಗಳ 3,400 ಸಂಸ್ಥೆಗಳ ವೈಜ್ಞಾನಿಕ ಅಧ್ಯಯನಕ್ಕೆ ಸಹಕಾರ ನೀಡುತ್ತಿದೆ.