ಹೃದಯಾಘಾತ ಹಾಗೂ ಹಠಾತ್ ಸಾವು ಪ್ರಕರಣಗಳ ಹಿನ್ನೆಲೆ- ಹಾಸನದಲ್ಲಿ ಉಚಿತ ತಪಾಸಣೆ ಮತ್ತು ಅರಿವು ಕಾರ್ಯಕ್ರಮ

ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಮಣಿಪಾಲ್, ಜನಪ್ರಿಯ ಆಸ್ಪತ್ರೆ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 13ರಂದು ಉಚಿತ ಹೃದಯ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ನಡೆಯಲಿದೆ. ಮುನ್ನೆಚ್ಚರಿಕೆ ಕುರಿತು ಸಲಹೆ ನೀಡಿದ ವೈದ್ಯರು, ಕಾರ್ಯಕ್ರಮದ ವಿವರ ಹಾಗೂ ಸಂಪರ್ಕ ಮಾಹಿತಿ ನೀಡಿದರು.