ಬಾಲ್ಯವಿವಾಹ ಮುಕ್ತ ಜಿಲ್ಲೆಯ ಪಟ್ಟಿಗೆ ಬಾಲೋಡ್ ಜಿಲ್ಲೆಯ ದಾಖಲೆ

ಛತ್ತೀಸ್‌ಗಢದ ಬಾಲೋಡ್ ಜಿಲ್ಲೆ ದೇಶದಲ್ಲೇ ಮೊದಲ ಬಾರಿಗೆ “ಬಾಲ್ಯವಿವಾಹ ಮುಕ್ತ ಜಿಲ್ಲೆ” ಎಂದು ಘೋಷಣೆಗೊಂಡಿದೆ. ‘Child Marriage-Free India’ ಅಭಿಯಾನದ ಅಡಿಯಲ್ಲಿ ಕೈಗೊಂಡ ಜಾಗೃತಿ ಮತ್ತು ಕ್ರಮಗಳಿಂದ ಈ ಸಾಧನೆ ಸಾಧ್ಯವಾಗಿದೆ.