ಬ್ಯಾಂಕಾಕ್: ಶಿವ ದೇವಸ್ಥಾನದ ಮಾಲೀಕತ್ವಕ್ಕಾಗಿ ಥಾಯ್ಲೆಂಡ್-ಕಾಂಬೋಡಿಯಾ ನಡುವೆ ಯುದ್ಧ

ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ 11ನೇ ಶತಮಾನದ ಶಿವ ದೇವಸ್ಥಾನದ ಮಾಲೀಕತ್ವಕ್ಕಾಗಿ ಗಡಿವಿವಾದ ತೀವ್ರಗೊಂಡು ಯುದ್ಧ ಪ್ರಾರಂಭವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ದೇವಾಲಯಕ್ಕೆ ಐತಿಹಾಸಿಕ ಮಹತ್ವವಿದೆ.