ಮಗುವಿಗೆ ಮುತ್ತು ಕೊಡುವ ಮುನ್ನ ಎಚ್ಚರ! ಸಣ್ಣ ನಿರ್ಲಕ್ಷ್ಯಕ್ಕೆ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಪುಟ್ಟ ಕಂದ.!

ಅಪರಿಚಿತರು ಅಥವಾ ರೋಗಪೀಡಿತರು ನೀಡಿದ ಮುತ್ತಿನಿಂದ ಹರಡಿದ ವೈರಸ್‌ನಿಂದಾಗಿ ಎರಡು ವರ್ಷದ ಬಾಲಕನೊಬ್ಬ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.