ಬೇಲೂರು – ದ್ವಾರಸಮುದ್ರ ಕೆರೆಯಲ್ಲಿ ಈಜಲು ತೆರಳಿದ ಯುವಕನ ಸಾವು
ಬೇಲೂರು ತಾಲ್ಲೂಕಿನ ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಈಜಲು ತೆರಳಿದ್ದ ಪಿರಿಯಾಪಟ್ಟಣ ಮೂಲದ ಸುರೇಶ್ (35) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯ ಈಜುಗಾರರು ಹಾಗೂ ಪೊಲೀಸರ ಸಹಕಾರದಿಂದ ಶವವನ್ನು ಹೊರತೆಗೆದರು. ಹಳೇಬೀಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Copy and paste this URL into your WordPress site to embed
Copy and paste this code into your site to embed