ಬೇಲೂರು-ಆನೆ ದಾಳಿಗೆ ಮತ್ತೊಂದು ಬಲಿ-ತಾರಕಕ್ಕೇರಿದ ಕಾಡಾನೆ-ಮಾನವರ ನಡುವಿನ ಸಂಘರ್ಷ

ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಆನೆ ದಾಳಿ ಹೆಚ್ಚಾಗಿ, ಚಂದ್ರಮ್ಮ ಎಂಬ ಮಹಿಳೆ ಬಲಿಯಾಗಿದ್ದಾರೆ. ಸ್ಥಳೀಯರು ಶಾಶ್ವತ ಪರಿಹಾರದ ಬೇಡಿಕೆಗೆ ಭಾರಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಹಾಗೂ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದ್ದಾರೆ