ಬೇಲೂರು: ಕಳಪೆ ಆನೆ ಕಾರ್ಯಪಡೆ ಕಚೇರಿ ಕಾಮಗಾರಿಗೆ ಕಾಫಿ ಬೆಳೆಗಾರರ ವಿರೋಧ—ಗುಣಮಟ್ಟದ ಕೆಲಸದವರೆಗೆ ತಡೆ
ಬೇಲೂರಿನ ಬಿಕ್ಕೋಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆನೆ ಕಾರ್ಯಪಡೆ ಕಚೇರಿಯ ಕಾಮಗಾರಿ ಕಳಪೆವಾಗಿ ನಡೆಯುತ್ತಿದೆ ಎಂದು ಕಾಫಿ ಬೆಳೆಗಾರರು ಆರೋಪಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವವರೆಗೂ ತಡೆ ನೀಡಲಾಗಿದೆ.
Copy and paste this URL into your WordPress site to embed
Copy and paste this code into your site to embed