ಬೆಂಗಳೂರು → ಒಸಾಕಾ: ಭಾರತೀಯ ಆನೆಗಳು ಜಪಾನ್‌ಗೆ ವರ್ಗಾಯಿಸಿದಾಗ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮ ಯಶಸ್ಸು!

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ನಾಲ್ಕು ಆನೆಗಳನ್ನು ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ಕಳುಹಿಸಲಾಗಿದೆ. ಜೈವಿಕ ಜೀವ ವಿನಿಮಯದಲ್ಲಿ ಭಾರತಕ್ಕೆ ಆಗಮಿಸಿರುವ ಚಿರತೆ, ಜಾಗ್ವಾರ್, ಪೂಮಾಗಳು, ಚಿಂಪಾಂಜಿ ಹಾಗೂ ಕ್ಯಾಪುಚಿನ್‌ಗಳ ಮಾಹಿತಿಯ ಜೊತೆಗೆ ಪರಿಷ್ಕೃತ ಸಂಶೋಧನಾ ಮತ್ತು ಸಂರಕ್ಷಣೆ ಸಹಕಾರ.