ಬೆಂಗಳೂರು: ವಯಸ್ಸಾದವರಿಗೆ ಕೇವಲ ಮನೆ ಸಾಲದು, ಬೇಕಿದೆ ಸಮಗ್ರ ಆರೈಕೆ ವ್ಯವಸ್ಥೆ: ಕಾಲಿಯರ್ಸ್–ಪ್ರೈಮಸ್ ಜಂಟಿ ವರದಿ ಬಿಡುಗಡೆ

• ದೇಶದಲ್ಲಿ 60 ವರ್ಷ ದಾಟಿದ 7.5 ಕೋಟಿ ಜನರಿಗೆ ದೀರ್ಘಕಾಲಿಕ ಕಾಯಿಲೆಗಳ ಸವಾಲು
• ಭಾರತದಲ್ಲಿ ವಯಸ್ಸಾಗುವಿಕೆ ಮತ್ತು ದೀರ್ಘಾಯುಷ್ಯ ಆರ್ಥಿಕತೆಯ ಭವಿಷ್ಯ 2026′ ವರದಿಯು ರಿಯಲ್ ಎಸ್ಟೇಟ್-ಆಧಾರಿತ ವಸತಿಯಿಂದ ಸೇವಾ-ಆಧಾರಿತ ದೀರ್ಘಾಯುಷ್ಯ ಪರಿಸರ ವ್ಯವಸ್ಥೆಗೆ ಬದಲಾವಣೆಯಾಗಲು ಕರೆ ನೀಡಿದೆ