ಬೆಂಗಳೂರು: ಬಿಬಿಎಂಪಿಯಿಂದ ಬಿ ಖಾತಾ ಆಸ್ತಿಗಳ ಎ ಖಾತಾಗೆ ಪರಿವರ್ತನೆಗೆ ಆನ್‌ಲೈನ್ ವ್ಯವಸ್ಥೆ

ಬೆಂಗಳೂರು ಬಿಬಿಎಂಪಿಯಿಂದ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ಆನ್‌ಲೈನ್ ವ್ಯವಸ್ಥೆ ಆರಂಭ. ಜಾಗದ ಮಾಲೀಕರಿಗೆ ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ.