ಬೆಂಗಳೂರು-ಜಾಗತಿಕ ಬೇಡಿಕೆ ಪೂರೈಕೆಗೆ ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಗೇಮ್‌ಚೇಂಜ್ ಬಿಒಎಸ್ ಬೆಂಗಳೂರು ಸಮೀಪ 1,800ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಕಾರ್ಖಾನೆ ಆರಂಭಿಸಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ ಬೆಂಬಲ ನೀಡುವ ಈ ಸೌಲಭ್ಯ, ಜಾಗತಿಕ ವಿದ್ಯುದೀಕರಣ ಬೇಡಿಕೆಗಳನ್ನು ಪೂರೈಸಲಿದೆ.