ಬೆಂಗಳೂರು: ದಸರಾ ಉದ್ಘಾಟನೆ ಕುರಿತು ಬಾನು ಮುಪ್ತಾಕ್‌ರಿಂದ ಸ್ಪಷ್ಟನೆ ಅಗತ್ಯ – ಯದುವೀರ್ ಒಡೆಯರ್

ಮೈಸೂರು ದಸರಾ ಉದ್ಘಾಟನೆ ವಿವಾದ: ಯದುವೀರ್ ಒಡೆಯರ್ ಅವರು ಬಾನು ಮುಪ್ತಾಕ್ ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಬಗ್ಗೆ ಗೌರವ ಸ್ಪಷ್ಟಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.