ಬೆಂಗಳೂರು: ₹378 ಕೋಟಿ ಮೌಲ್ಯದ ಕ್ರಿ‍ಪ್ಟೊ ಕರೆನ್ಸಿ ದೋಚಿದ ಸೈಬರ್ ಕಳ್ಳರು

ಬೆಂಗಳೂರು ಮೂಲದ ನೆಬಿಲೊ ಟೆಕ್ನಾಲಜೀಸ್ ಕಂಪನಿಯ ಸರ್ವರ್‌ ಹ್ಯಾಕ್ ಮಾಡಲಾಗಿದ್ದು, ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕದಿಯಲಾಗಿದೆ. ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.