ಬೆಂಗಳೂರು: ರಾಜ್ಯದಲ್ಲಿ 18,000 ಶಿಕ್ಷಕರ ನೇರ ನೇಮಕಾತಿ — ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

ಕರ್ನಾಟಕ ಸರ್ಕಾರದಿಂದ 18,000 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ. KAR–TET ಪರೀಕ್ಷೆ ನವೆಂಬರ್ ಕೊನೆಯಲ್ಲಿ, CET ಪರೀಕ್ಷೆ ಫೆಬ್ರವರಿ/ಮಾರ್ಚ್ 2026ರಲ್ಲಿ ನಡೆಯುವ ಸಾಧ್ಯತೆ.