ಬೆಂಗಳೂರು: “FWD Kaalbhairava” ದೇಶದ ಮೊದಲ ಸ್ವದೇಶಿ ನಿರ್ಮಿತ AI ಆಧಾರಿತ ಯುದ್ಧವಿಮಾನವಾಗಿ ಸೇನಾ ಪಡೆಗೆ ಸೇರ್ಪಡೆ

“ಭಾರತದ ಮೊದಲ ಸ್ವದೇಶಿ ನಿರ್ಮಿತ ಎಐ ಆಧಾರಿತ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಡಿಸ್ಟೆನ್ಸ್ (MAL) ಯುದ್ಧವಿಮಾನ ‘ಎಫ್‌ಡಬ್ಲ್ಯೂಡಿ ಕಾಲಭೈರವ’ ಅನ್ನು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ಹೊಸ ತಾಂತ್ರಿಕ ಕ್ರಾಂತಿಯ ಹೆಜ್ಜೆ.”