ಬೆಂಗಳೂರು- ಭಾಷಾ ಹಕ್ಕುಗಳಿಗೆ ಬಲ ನೀಡಲು ಸರ್ಕಾರದ ಹೊಸ ನಿರ್ಧಾರ- ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ – ಶಿಸ್ತು ಕ್ರಮದ ಎಚ್ಚರಿಕೆ

ಕರ್ನಾಟಕ ಸರ್ಕಾರ ನವೀನ ಸುತ್ತೋಲೆಯ ಮೂಲಕ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆ ಬಳಕೆಯನ್ನು ಕಡ್ಡಾಯಗೊಳಿಸಿದೆ. ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಎಂಬ ಎಚ್ಚರಿಕೆ ನೀಡಿದ್ದು, ನಾಮಫಲಕಗಳಲ್ಲಿ ಕನ್ನಡಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.