ಜುಲೈ 1ರಿಂದ ಅನೇಕ ಹೊಸ ನಿಯಮಗಳು ಜಾರಿಗೆ: ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ಟಿಕೆಟ್ ದರ ಏರಿಕೆ, ಬ್ಯಾಂಕ್ ಶುಲ್ಕದಲ್ಲಿ ಬದಲಾವಣೆ

ಜುಲೈ 1 ರಿಂದ ಜಾರಿಗೆ ಬರುವ ಹೊಸ ನಿಯಮಗಳು: ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ರೈಲು ಟಿಕೆಟ್ ದರ ಏರಿಕೆ, ಬ್ಯಾಂಕ್ ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ಬದಲಾವಣೆಗಳು.