ವಿಶ್ವದ ಟಾಪ್ ಸ್ಟಾರ್ಟ್‌ಅಪ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 14ನೇ ಸ್ಥಾನ
ಬೆಂಗಳೂರು, ದೇಶದ ಟೆಕ್ ರಾಜಧಾನಿ, ಜಾಗತಿಕ ಸ್ಟಾರ್ಟ್‌ಅಪ್ ಇಕೋಸಿಸ್ಟಂ ಪಟ್ಟಿಯಲ್ಲಿ 14ನೇ ಸ್ಥಾನವನ್ನು ಪಡೆದು, ಈ ವರ್ಷ ಏಳು ಸ್ಥಾನ ಜಿಗಿದಿದೆ. ಸ್ಟಾರ್ಟ್‌ಅಪ್ ಜಿನೋಮ್ ಸಂಸ್ಥೆಯ ‘ಜಿಎಸ್‌ಇಆರ್ 2025’ ವರದಿ ಪ್ರಕಾರ, ಇದು ವಿಶ್ವದ ಟಾಪ್ 20 ಪಟ್ಟಿಯಲ್ಲಿ ಅತಿದೊಡ್ಡ ಜಿಗಿತವಾಗಿದ್ದು, ಡೀಪ್ ಟೆಕ್ ಕ್ಷೇತ್ರದಲ್ಲಿ ಕರ್ನಾಟಕದ ಪಾಲು ಮತ್ತು ಯಶಸ್ವಿ ಐಪಿಒಗಳ ಪ್ರಭಾವ ಇದಕ್ಕೆ ಕಾರಣವಾಗಿದೆ.
Copy and paste this URL into your WordPress site to embed
Copy and paste this code into your site to embed