ಬೆಂಗಳೂರು ಕಾಲ್ತುಳಿತ: 45 ಗಾಯಾಳುಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನೋಟಿಸ್

ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆಗೆ ಹಾಜರಾಗುವಂತೆ ಗಾಯಾಳುಗಳಿಗೆ ಸೂಚನೆ