ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಕರ್ನಾಟಕದ ರಾಜ್ಯಪಕ್ಷಿ ನೀಲಕಂಠ

ಕರ್ನಾಟಕದ ರಾಜ್ಯಪಕ್ಷಿ ನೀಲಕಂಠ ಪಕ್ಷಿಯ ಜನಸಂಖ್ಯೆಯಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದ್ದು, ಈ ಸುಂದರ ಪಕ್ಷಿ ಅಳಿವಿನ ಅಂಚಿನಲ್ಲಿದೆ ಎಂದು “ಸ್ಟೇಟ್ ಆಫ್ ಇಂಡಿಯಾ’ಸ್ ಬರ್ಡ್ಸ್ 2023” ವರದಿ ಎಚ್ಚರಿಸಿದೆ.