“ಭಗವದ್ಗೀತೆ” “ಅಧ್ಯಾಯ-17” “ಶ್ಲೋಕ -05 & 06”

ಭಗವದ್ಗೀತೆಯ 17ನೇ ಅಧ್ಯಾಯದ 5 ಮತ್ತು 6ನೇ ಶ್ಲೋಕಗಳಲ್ಲಿ ಶ್ರೀಕೃಷ್ಣನು ಅಶಾಸ್ತ್ರವಿಹಿತವಾದ ಘೋರ ತಪಸ್ಸು, ಡಂಭ, ಅಹಂಕಾರ, ಸ್ವಾರ್ಥ ಮತ್ತು ತಾಮಸ ಶ್ರದ್ಧೆಯ ಸ್ವರೂಪವನ್ನು ವಿವರಿಸುತ್ತಾನೆ. ಇಂತಹ ಕ್ರಿಯೆಗಳು ವ್ಯಕ್ತಿಯನ್ನೂ ಸಮಾಜವನ್ನೂ ಹೇಗೆ ಹಾನಿಗೊಳಿಸುತ್ತವೆ ಎಂಬುದರ ಆಧ್ಯಾತ್ಮಿಕ ವಿವರಣೆ.