ಭಗವದ್ಗೀತೆ ಗೀತಾಸಾರ ಅಧ್ಯಾಯ-5 ಶ್ಲೋಕ-15

ಭಗವದ್ಗೀತೆಯ 15ನೇ ಶ್ಲೋಕದ ವಿವರಣೆ – ಪಾಪ ಮತ್ತು ಪುಣ್ಯಗಳ ನಂಟಿಲ್ಲದ ಭಗವಂತನ ತತ್ತ್ವ, ಜೀವಿಯ ಕರ್ಮಫಲದ ಮಹತ್ವ ಹಾಗೂ ಅಜ್ಞಾನದ ಮಸುಕಿನಿಂದ ಉಂಟಾಗುವ ಗೊಂದಲಗಳ ಬಗ್ಗೆ ಕೃಷ್ಣನ ಸ್ಪಷ್ಟನೆ.