ಭಗವದ್ಗೀತೆ ಅಧ್ಯಾಯ – 5- ಶ್ಲೋಕ-18
ಭಗವದ್ಗೀತೆಯ ಶ್ಲೋಕ 18ರಲ್ಲಿ ಶ್ರೀಕೃಷ್ಣನು ಪಂಡಿತರ ಸಮದೃಷ್ಟಿಯನ್ನು ವಿವರಿಸುತ್ತಾನೆ. ವಿದ್ಯಾವಿನಯಸಂಪನ್ನ ಬ್ರಾಹ್ಮಣನಲ್ಲೂ, ಗೋವು, ಆನೆ, ನಾಯಿ, ಶ್ವಪಾಕನಲ್ಲೂ ಭಗವಂತನ ಅಸ್ತಿತ್ವವನ್ನು ಕಾಣುವ ಸಮಾನ ದೃಷ್ಟಿ ಪಂಡಿತರ ಲಕ್ಷಣ ಎಂದು ಈ ಶ್ಲೋಕ ಸಾರುತ್ತದೆ.
Copy and paste this URL into your WordPress site to embed
Copy and paste this code into your site to embed