ಭಗವದ್ಗೀತೆ ಗೀತಾಸಾರ- ಅಧ್ಯಾಯ 5- ಶ್ಲೋಕ -3

ನಿಜವಾದ ಸಂನ್ಯಾಸಿಯ ಅರ್ಥ, ಕರ್ಮಸಂನ್ಯಾಸ ಮತ್ತು ಕರ್ಮಯೋಗದ ವ್ಯತ್ಯಾಸ, ರಾಗ-ದ್ವೇಷ ತ್ಯಾಗದ ಮಹತ್ವ ಹಾಗೂ ಜೀವನ ಸಂಗ್ರಾಮದಲ್ಲಿ ಕರ್ತವ್ಯಕರ್ಮದ ಪಾತ್ರವನ್ನು ವಿವರಿಸುವ ಕೃಷ್ಣನ ಸಂದೇಶ.