ಭಗವದ್ಗೀತೆ ಅಧ್ಯಾಯ – 6 ಶ್ಲೋಕ- 05- ಆತ್ಮದ ಉದ್ಧಾರ — ಮನಸ್ಸು ಬಂಧು, ಶತ್ರು

ಭಗವದ್ಗೀತೆ ಶ್ಲೋಕ ೫ರಲ್ಲಿ ಶ್ರೀಕೃಷ್ಣನು ಹೇಳುತ್ತಾನೆ: ಆತ್ಮ (ಜೀವ) ಉದ್ಧಾರಕ್ಕೆ ಮನಸ್ಸು ಮುಖ್ಯ. ಮನಸ್ಸು ಬಂಧು ಆಗಿದ್ದರೆ ಜೀವ ಉದ್ಧಾರವಾಗುತ್ತದೆ, ಶತ್ರುವಾಗಿದ್ದರೆ ಹಾನಿ ಸಂಭವಿಸುತ್ತದೆ. ಭಗವಂತನ ಅನುಗ್ರಹದ ಮೂಲಕ ಮನಸ್ಸನ್ನು ಮೇಲಕ್ಕೆತ್ತುವುದೇ ಧ್ಯಾನ ಪೂರ್ವ ಸ್ಥಿತಿ.