ಭಗವದ್ಗೀತೆಯ ಶ್ಲೋಕ ಪಾಠ: ನಿತ್ಯ ಜೀವನದ ಗೀತೋಪದೇಶ

ಯಃ ತು ಆತ್ಮ ರತಿಃ ಏವ ಸ್ಯಾತ್ ಆತ್ಮ ತೃಪ್ತಃ ಚ ಮಾನವಃ ಆತ್ಮನಿ ಏವ ಚ ಸಂತುಷ್ಟ ತಸ್ಯ ಕಾರ್ಯಮ್ ನ ವಿದ್ಯತೇ — ಪರಮಾತ್ಮನಲ್ಲಿ ಆನಂದಪಡುವ, ಆತ್ಮತೃಪ್ತನಾದ, ಬೇರೇನೂ ಬೇಡವನು, ಸಮಾಧಿಮಗ್ನನಾದ ಮುಕ್ತನಿಗೆ ಯಾವ ಕಾರ್ಯವೂ ಇಲ್ಲ.