ಭಗವದ್ಗೀತೆಯ ಶ್ಲೋಕ ಪಾಠ: ನಿತ್ಯ ಜೀವನದ ಗೀತೋಪದೇಶ

ಈ ಲೋಕದಲ್ಲಿ ಅಂಥ ಶ್ರೇಷ್ಠನು (ಜ್ಞಾನಿ ಯೋಗಿ) ಯಾವ ಕಾರ್ಯ ಮಾಡಿದರೂ ಅವನಿಗೆ ಯಾವುದೇ ಲಾಭವಿಲ್ಲ. ಅದನ್ನೇ ಮಾಡದೆ ಇದ್ದರೂ ಅವನಿಗೆ ನಷ್ಟವಿಲ್ಲ. ಎಲ್ಲ ಜೀವಿಗಳಲ್ಲಿ ಅವನಿಗೆ ಯಾವ ಫಲಾಪೇಕ್ಷೆಯ ಅವಲಂಬನೆಯೂ ಇಲ್ಲ.