ಭಗವದ್ಗೀತೆ (ಕರ್ಮ ಯೋಗ) ಅಧ್ಯಾಯ – 3 ಶ್ಲೋಕ – 29

ಶ್ರೀಮದ್ಭಗವದ್ಗೀತೆಯ ಮೂರನೇ ಅಧ್ಯಾಯದ ೨೯ನೇ ಶ್ಲೋಕದ ಅರ್ಥ ಮತ್ತು ವಿವರ. ಪ್ರಕೃತಿಯ ಗುಣಗಳಲ್ಲಿ ಮಡಗಿರುವ ವ್ಯಕ್ತಿಯ ಜೀವನದ ಬಗ್ಗೆ ಮತ್ತು ಜ್ಞಾನಿಗಳ ನಡವಳಿಕೆಯ ಕುರಿತು ಗಾಢ ಅರ್ಥವಿರುವ ಭಾಷ್ಯ.