ಭಗವದ್ಗೀತೆ (ಕರ್ಮ ಯೋಗ) ಅಧ್ಯಾಯ – 3 ಶ್ಲೋಕ – 40

ಭಗವದ್ಗೀತೆಯ – ಶ್ಲೋಕದ ಆಧಾರದ ಮೇಲೆ ಕಾಮವೆಂಬ ಅಂತಃಶತ್ರುವಿನ ವೈಚಾರಿಕ ವಿಶ್ಲೇಷಣೆ – ಇಂದ್ರಿಯ,ಮನಸ್ಸು ಮತ್ತು ಬುದ್ಧಿಯಲ್ಲಿ ಆತನ ಅಧಿಷ್ಠಾನ, ಮತ್ತು ಜ್ಞಾನಕ್ಕೆ ತಡೆಯಾಗುವ ಕ್ರಿಯೆಗಳ ವಿವರಣೆ.