ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)ಶ್ಲೋಕ – 06

ಭಗವಂತನಿಗೆ ಹುಟ್ಟೂ ಇಲ್ಲ, ಸಾವೂ ಇಲ್ಲ; ಆತನು ಅವ್ಯಯ, ಎಲ್ಲಾ ಜೀವಿಗಳ ಸ್ವಾಮಿ. ತನ್ನ ದೈವೀ ಇಚ್ಛೆ ಮತ್ತು ಜ್ಞಾನದಿಂದ ಪ್ರಕೃತಿಮಯ ದೇಹವನ್ನು ಧರಿಸಿ ಭೂಮಿಗೆ ಇಳಿದು ಭಕ್ತರ ಕಳಕಳಿ ನೀಗಿಸುವ ಮಹಿಮೆ.