ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)-ಶ್ಲೋಕ – 25

ಭಗವದ್ಗೀತೆ ಶ್ಲೋಕ 25ರಲ್ಲಿ ಮಾನಸಿಕ ಯಜ್ಞ ಮತ್ತು ಅಗ್ನಿ ಯಜ್ಞ ಎಂಬ ಎರಡು ವಿಧದ ಆರಾಧನೆಗಳನ್ನು ವಿವರಿಸಲಾಗಿದೆ. ಶ್ರೇಷ್ಠ ಸಾಧಕರು ಮನಸ್ಸಿನಲ್ಲೇ ಭಗವಂತನ ಧ್ಯಾನ ಮಾಡುವರೆಂದರೆ, ಸಾಮಾನ್ಯ ಜನ ಅಗ್ನಿ ಮುಖದಲ್ಲಿ ಹೋಮ ಮಾಡುವ ಮೂಲಕ ಭಗವಂತನ ಆರಾಧನೆ ನಡೆಸುತ್ತಾರೆ.