ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)-ಶ್ಲೋಕ – 30

ಭಗವದ್ಗೀತೆಯ ಶ್ಲೋಕ 30ರಲ್ಲಿ ಆಹಾರ ನಿಯಂತ್ರಣ, ಪ್ರಾಣಾಯಾಮ ಮತ್ತು ಇಂದ್ರಿಯ ನಿಯಂತ್ರಣದ ಮೂಲಕ ಭಗವಂತನತ್ತ ಸಾಗುವ ಸಾಧನೆಯ ಮಾರ್ಗವನ್ನು ವಿವರಿಸಲಾಗಿದೆ.