ಭಗವದ್ಗೀತೆ( ಕರ್ಮಯೋಗ) ಅಧ್ಯಾಯ-4- ಶ್ಲೋಕ-36

ಭಗವದ್ಗೀತೆಯ ಈ ಶ್ಲೋಕದಲ್ಲಿ ಕೃಷ್ಣನು ಹೇಳುವ ಸಂದೇಶ: ಅತ್ಯಂತ ದೊಡ್ಡ ಪಾಪಿಯೂ ಜ್ಞಾನದ ದೋಣಿಯನ್ನು ಹಿಡಿದರೆ ಪಾಪದ ಕಡಲನ್ನು ದಾಟಬಹುದು. ಜ್ಞಾನವೇ ಪಾಪ ನಿವಾರಣೆಗೆ ಏಕೈಕ ಮಾರ್ಗ ಎಂದು ತಿಳಿಸಿ ಭರವಸೆ ನೀಡುತ್ತಾನೆ.