ಭಗವದ್ಗೀತೆ( ಕರ್ಮಯೋಗ) ಅಧ್ಯಾಯ-4- ಶ್ಲೋಕ-37

ಭಗವದ್ಗೀತೆಯ ಶ್ಲೋಕ ೩೭ರಲ್ಲಿ ಶ್ರೀಕೃಷ್ಣನು ಜ್ಞಾನಶಕ್ತಿಯ ಪ್ರಭಾವವನ್ನು ವಿವರಿಸುತ್ತಾನೆ. ಜ್ಞಾನದ ಬೆಂಕಿ ಹೇಗೆ ಕರ್ಮಗಳನ್ನು ಭಸ್ಮವನ್ನಾಗಿ ಮಾಡುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಸುತ್ತಾನೆ.